ನೂತನ ಪತ್ರಿಕಾ ಪ್ರವಾಸದ ವಾಹನಕ್ಕೆ : ಸಚಿವರಿಂದ ಚಾಲನೆ

ತುಮಕೂರು ಜಿಲ್ಲೆಗೆ ನೀಡಲಾಗಿರುವ ನೂತನ ಪತ್ರಿಕಾ ಪ್ರವಾಸದ ವಾಹನಕ್ಕೆ ಮಾನ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ತುಮಕೂರು ಜಿಲ್ಲೆಗೆ ವಾಹನ ಒದಗಿಸಿದ ಮಾನ್ಯ ಆಯುಕ್ತರಿಗೆ ಹಾಗೂ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು🙏🏻

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿಂಪಲ್ ಮತ್ತು ಸ್ಪೈಸಿ ಚಿಕನ್ ಫ್ರೈ*

spring onion egg fry* #scrambledegg #with

Seasonal fruits are best medicine for body immunity.Enjoying Bel ka sharbat in roorkee.#explurger_nahi_to_social_nahi #explurger