ನೌಕರರ ವೈದ್ಯಕೀಯ ವೆಚ್ಚ ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರ ಅನುಮೋದನೆ*

 *ನೌಕರರ ವೈದ್ಯಕೀಯ ವೆಚ್ಚ  ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರ ಅನುಮೋದನೆ*
#Assistant #KSGE
(YOGi writes) : -
 ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರಗಳನ್ನು ಅನುಮೋದಿಸಿದ್ದು, ನೌಕರರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಈ ನಿರ್ಧಾರದಿಂದಾಗಿ ಸರ್ಕಾರಕ್ಕೆ ಸುಮಾರು ₹474 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆಯಾದರೂ, ಇದು ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮುಖ್ಯಮಂತ್ರಿಯವರ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಅವರ ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.

#ಸರ್ಕಾರಿನೌಕರರ #ಆರೋಗ್ಯಸೇವೆ

 *ಆರೋಗ್ಯ ಸಂಜೀವಿನಿ ಯೋಜನೆ ದೊರೆತ* *ಕೊಡುಗೆ...* 


 *ಆರೋಗ್ಯ ಸಂಜೀವಿನಿ ಯೋಜನೆ ಎಲ್ಲಾ ಸರಕಾರಿ* *ನೌಕರರ ಹಕ್ಕು..* 

 *KASS.. ನೌಕರರ ಹಕ್ಕು.. CSS* 

 *ಆರೋಗ್ಯ ಸಂಜೀವಿನಿ ಯೋಜನೆ ಎಲ್ಲಾ ಸೇವೆ* *ದರ ಬದಲಾವಣೆ..* 

 *ಶ್ರೀ ಸಿ ಎಸ್ ಷಡಕ್ಷರಿ ರಾಜ್ಯಾಧ್ಯಕ್ಷರ* *ಮತ್ತು ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳು* *ಪ್ರಯತ್ನದ ಫಲ* 
   👆👆
 *ಸರ್ಕಾರಿ ನೌಕರರ ಸಂಘ

#DIPR #YOGi #ವಾರ್ತೆ  #Government #Employee #fda #sda #clark

#Adiyogi #yogikarnataka #yogiadityanath 

► Subscribe to  

I, Yogi , will give you tips that will put your mind at ease.

https://youtube.com/@yogikarnataka



Check out Yogi Karnataka profile :-

►  Facebook:  

https://www.facebook.com/share/19Jvf7faRn/

 Twitter:  

https://x.com/YogiKarnataka


Pinterest :https://www.pinterest.com/yogikarnataka/

 

Linkedin: https://www.linkedin.com/in/yogeshagowda-k-v-977439354



Click here to watch:► 

https://www.instagram.com/yogikarnataka




Support me by subscribing here: yogikarnataka.blogspot.com





#sad #dd #ad #jd #Working #Department #information #public #relations #dc #ac #sp #Commissioner #yogeshagowda  #gowda #grade #GovernmentEmployee 

#ChethanaMuniswamygowda

#yogeshgowda #yogish

Working at Department of information and public relations



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಿಂಪಲ್ ಮತ್ತು ಸ್ಪೈಸಿ ಚಿಕನ್ ಫ್ರೈ*

spring onion egg fry* #scrambledegg #with

Seasonal fruits are best medicine for body immunity.Enjoying Bel ka sharbat in roorkee.#explurger_nahi_to_social_nahi #explurger