ನೌಕರರ ವೈದ್ಯಕೀಯ ವೆಚ್ಚ ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರ ಅನುಮೋದನೆ*
*ನೌಕರರ ವೈದ್ಯಕೀಯ ವೆಚ್ಚ ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರ ಅನುಮೋದನೆ* #Assistant #KSGE (YOGi writes) : - ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಪರಿಷ್ಕೃತ ಸಿಜಿಹೆಚ್‌ಎಸ್ (CGHS) ದರಗಳನ್ನು ಅನುಮೋದಿಸಿದ್ದು, ನೌಕರರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಈ ನಿರ್ಧಾರದಿಂದಾಗಿ ಸರ್ಕಾರಕ್ಕೆ ಸುಮಾರು ₹474 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆಯಾದರೂ, ಇದು ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮುಖ್ಯಮಂತ್ರಿಯವರ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಅವರ ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. #ಸರ್ಕಾರಿನೌಕರರ #ಆರೋಗ್ಯಸೇವೆ *ಆರೋಗ್ಯ ಸಂಜೀವಿನಿ ಯೋಜನೆ ದೊರೆತ* *ಕೊಡುಗೆ...* *ಆರೋಗ್ಯ ಸಂಜೀವಿನಿ ಯೋಜನೆ ಎಲ್ಲಾ ಸರಕಾರಿ* *ನೌಕರರ ಹಕ್ಕು..* *KASS.. ನೌಕರರ ಹಕ್ಕು.. CSS* *ಆರೋಗ್ಯ ಸಂಜೀವಿನಿ ಯೋಜನೆ ಎಲ್ಲಾ ಸೇವೆ* *ದರ ಬದಲಾವಣೆ..* *ಶ್ರೀ ಸಿ ಎಸ್ ಷಡಕ್ಷರಿ ರಾಜ್ಯಾಧ್ಯಕ್ಷರ* *ಮತ್ತು ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳು* *ಪ್ರಯತ್ನದ ಫಲ* 👆👆 http://youtube.com/post/...